-
Hariya Svantantra Suladi – Gopala dasaru
ಶ್ರೀ ಗೋಪಾಲದಾಸರ ರಚನೆ , ರಾಗ: ಸಾರಂಗಧ್ರುವತಾಳಒಂದು ನಿನ್ನ ಮೂರುತಿ ಬೊಮ್ಮಾಂಡದಿ ಇಪ್ಪುದುಒಂದು ನಿನ್ನ ಮೂರುತಿ ಬೊಮ್ಮಾಂಡ ಸುತ್ತಿಹ್ಯದುಒಂದು ನಿನ್ನ ಮೂರುತಿ ಬೊಮ್ಮಾಂಡದ ಹೊರಗೆಗಂಧಾ ಪೂಸಿದಂತೆ ಅವ್ಯಾಕೃತ ವ್ಯಾಪಿಸಿಇಂದಿರೆ ಅಭಿಮಾನಿ ಆತತ್ತ್ರಾ ನಿತ್ಯಾವಸ್ತಎಂದಿಗೆ ಅಲ್ಲಿ […]