-
Harismarane Suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಸುಳಾದಿರಾಗ: ಪಂತುವರಾಳಿ ಧ್ರುವತಾಳನಿನ್ನ ಸ್ಮರಣೆ ಎನಗೆ ತೀರ್ಥಯಾತ್ರಿಗಳಯ್ಯನಿನ್ನ ಸ್ಮರಣೆ ಎನಗೆ ಯಜ್ಞ ದಾನಂಗಳಯ್ಯನಿನ್ನ ಸ್ಮರಣೆ ಎನಗೆ ವ್ರತ ಚಾಂದ್ರಾಯಣಗಳಯ್ಯನಿನ್ನ ಸ್ಮರಣೆ ಎನಗೆ ತಪಸ್ಸು ಸಿದ್ಧಿಗಳಯ್ಯನಿನ್ನ ಸ್ಮರಣೆ ಎನಗೆ ಸಾಧನೆ ಸಂಪತ್ತುಗಳುನಿನ್ನ […]