-
Harismarana suladi – Purandara dasaru
ಶ್ರೀಪುರಂದರದಾಸಾರ್ಯ ವಿರಚಿತಹರಿಸ್ಮರಣ ಸುಳಾದಿರಾಗ: ಕಾನಡ ಧ್ರುವತಾಳ ಎನ್ನ ಹೃದಯದಲ್ಲಿ ಎಲ್ಲೆಲ್ಲಿ ಅನುಪಮ ಮಹಿಮನೆನಿನಗೀಯಲೊ ಹರಿಯೆಎನ್ನ ಭಾವದಲ್ಲಿ ಬರಿದೆ ಸುಕೃತ ದುಷ್ಕೃತದಿಬನ್ನ ಬಡಿಸಿ ನೀ ನೋಡುತಿಹರೆಎನ್ನ ಅವಗುಣಗಳೆಣಿಸುವರೇ ಕಡೆ ಉಂಟೆನಿನ್ನ ಘನ್ನತೆ ನೋಡಿ ಪಾಲಿಸೆಲೊ ಹರಿಯೆಎನ್ನ […]