Tag: Guru Purandara dasare

  • Guru Purandara dasare

    Composer: Shri Vijaya dasaru ಗುರು ಪುರಂದರ ದಾಸರೇ ನಿಮ್ಮಚರಣ ಕಮಲವ ನಂಬಿದೆ ||ಪ||ಗರುವ ರಹಿತನು ಮಾಡಿ ಎನ್ನನುಪೊರೆವ ಭಾರವು ನಿಮ್ಮದೆ ||ಅ.ಪ|| ಒಂದು ಅರಿಯದ ಮಂದಮತಿ ನಾಇಂದು ನಿಮ್ಮನು ವಂದಿಪೆಇಂದಿರೇಶನ ತಂದು ತೋರಿಸಿತಂದೆ […]

error: Content is protected !!