-
Bimbopasane Suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಬಿಂಬೋಪಾಸನೆ ಸುಳಾದಿ(ಬಿಂಬನಾದ ಶ್ರೀಹರಿಯ ಭಕ್ತವಾತ್ಸಲ್ಯತೆ.ಸ್ತೋತ್ರಪೂರ್ವಕ ಶ್ರೀಹರಿಯ ಕ್ರಿಯಾರೂಪೋಪಾಸನೆ ವಿವರ)ರಾಗ: ಮುಖಾರಿ ಧ್ರುವತಾಳಸೃಷ್ಟಿಗೊಡೆಯ ಕೇಳೊಂದೆಷ್ಟು ನಾ ತುತಿಸಲುದೃಷ್ಟಿಯಿಂದಲಿ ಎನ್ನ ಕಡಿಯ ನೋಡಲಿವಲ್ಲಿಅಷ್ಟ ಸೌಭಾಗ್ಯವೆಂಬೊ ಎಷ್ಟು ಮದವೊ ನಿನಗೆಘಟ್ಟ್ಯಾಗಿ ನೀನಲ್ಲಾದನ್ಯರಿಂದ ವೆಂದರೆಸೊಟ್ಟ ತಿರುವಿ […]