Tulasi

  • Ollano Hari koLLano

    Composer : Shri Purandara dasaru ಒಲ್ಲನೋ ಹರಿ ಕೊಳ್ಳನೋಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ |ಪ| ಸಿಂಧು ಶತಕೋಟಿ ಗಂಗೋದಕವಿದ್ದುಗಂಧ ಸುಪರಿಮಳ ವಸ್ತ್ರವಿದ್ದುಚಂದುಳ್ಳ ಆಭರಣ ಧೂಪದೀಪಗಳಿದ್ದುಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ |೧| […]

  • Yatakayya tirtha kshetragalu

    Composer : Shri Vadirajaru ಯಾತಕಯ್ಯ ತೀರ್ಥಕ್ಷೇತ್ರಗಳುಶ್ರೀ ತುಲಸಿಯ ಸೇವಿಪ ಸುಜನರಿಗೆ ||ಪ|| ಅಮೃತವ ಕೊಡುವ ಹರುಷದೊಳಿರ್ದಕಮಲೆಯರಸನ ಅಕ್ಷಿಗಳಿಂದಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧ್ದಿಯೊಳುಆ ಮಹಾತುಲಸಿ ಅಂದುದಿಸಿದಳು ||೧|| ಪರಿಮಳಿಸುವ ಮಾಲೆಯ ನೆವದಿಹರಿಯುದರದಲ್ಲಿ ಸಿರಿಯೊಲಿಹಳುತರುಣಿ ತುಲಸಿ ತಪ್ಪದೆಯವನಚರಣವ […]

  • Mangalam Sri Tulasi

    Composer : Shri Purandara dasaru ಮಂಗಳಂ ಶ್ರೀ ತುಳಸೀ ದೇವಿಗೆ ,ಮಂಗಳಂ ವೃಂದಾವನ ವಾಸಿಗೆಜಯ ಮಂಗಳಂ ನಿತ್ಯ ಶುಭ ಮಂಗಳಂ |ಪ| ನೋಡಿದ ಮಾತ್ರಕೆ ದೋಷ ಸಂಹಾರಿಗೆಬೇಡಿದ ವರಗಳ ಕೊಡುವಳಿಗೆಮಾಡೆ ವಂದನೆಯನು ಮನುಜರಪಾಪದ […]

error: Content is protected !!