Suladi

  • Madhvavijaya Suladi – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಮಧ್ವವಿಜಯ ಸ್ತೋತ್ರ ಸುಳಾದಿರಾಗ: ಹಂಸಾನಂದಿಧ್ರುವತಾಳಮುನಿಗಳ ಮಸ್ತಕರತುನ ಭಾರತಿರಮಣತೃಣಮೊದಲಾದ ವ್ಯಾಪ್ತನೆ ಪಾವನ ಶರೀರಗುಣನಿಧಿ ಪವಮಾನ ಪವಮಾನ ಪಂಚಪರಣಅಣುಮಹತ್ತು ರೂಪನೆ ಸನಕಾದಿಗಳ ಪ್ರಿಯವನಜಜಾಂಡವನ್ನು ತಾಳವನೆ ಮಾಡಿ ಬಾರಿಸುವಘನ ಸಮರ್ಥನೆ ಸಜ್ಜನಪಾಲ ಶುಭಲೋಲಅನಿಲ […]

  • Madhvaavatara Mahima Suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಶ್ರೀಮಧ್ವಾವತಾರ ಮಹಿಮೆ ಚರಿತ್ರೆ ಸುಳಾದಿರಾಗ: ಕಾನಡಧ್ರುವತಾಳ ದುರ್ಮತವನು ನೆಚ್ಚಿ ಕರ್ಮಕ್ಕೆ ಬೀಳದಿರುನಿರ್ಮಾಣವನು ವೇದವ್ಯಾಸ ದೇವನು ದು –ಷ್ಕರ್ಮಿಗಳಿಗೆ ನಿತ್ಯ ತಮವಾಗಲಿಬೇಕೆಂದುಪೇರ್ಮೆಯಿಂದಲಿ ರಚಿಸಿ ತಾಮಸ ಪುರಾಣದುರ್ಮತಿಗಳಿಗೆ ರುಚಿಕರವೆನಿಸಿದಾರುಧರ್ಮಸಾಧನವೆಂದು ಮಾಯಿಮತವ ಭಜಿಸೆಧರ್ಮರಾಯ ಅವರ ಚರ್ಮ ಸುಲಿವನುದುರ್ಮನುಷ […]

  • Madhwacharya Suladi – Purandaradasaru

    ಶ್ರೀ ಪುರಂದರದಾಸಾರ್ಯ ವಿರಚಿತಶ್ರೀ ಮಧ್ವಾಚಾರ್ಯರ ಸುಳಾದಿರಾಗ: ಕಲ್ಯಾಣಿ ಧ್ರುವತಾಳಒಬ್ಬ ಆಚಾರಿಯೆನೆ ದೈವವೇ ಇಲ್ಲವೆಂದ |ಒಬ್ಬ ಆಚಾರಿಯೆನೆ ದೈವಕೆ ಎಂಟು ಗುಣವೆಂದ |ಒಬ್ಬ ಆಚಾರಿಯೆನೆ ನಿರ್ಗುಣ ನಿರಾಕಾರ |ನಿರವಯವನೆಂದ ಕಡೆಯಲಿ ತಾನೇ ದೈವವೆಂದ |ಅವರೊಬ್ಬರೂ ವೇದಾರ್ಥವರಿತೂ […]

error: Content is protected !!