-
Gajanana Stotra Suladi – Abhinava Pranesha vittala
ಶ್ರೀಗಜಾನನ ಸುಳಾದಿರೂಪ ಸ್ತೋತ್ರ( ಅಭಿನವ ಪ್ರಾಣೇಶವಿಠಲ ದಾಸರ ರಚನೆ ) ರಾಗ : ರೇವತಿ ಧ್ರುವತಾಳಕರಿರಾಜ ಕಂಧರ ರಜತಾದ್ರಿ ಮಂದಿರ |ಉರಗ ಕಟಿಬಂಧನ ಮೂಷಿಕಶ್ಯಂದನ |ಗಿರಿರಾಜ ಸುತೆ ಪಾರ್ವತಿ ತನುಮೃದ್ಭವ |ಕರ ಚತುಷ್ಟಯ ದಶನ […]
-
Parvati Suladi – Abhinava Pranesha vittala
ಶ್ರೀ ಅಭಿನವ ಪ್ರಾಣೇಶವಿಠಲ ದಾಸ ವಿರಚಿತಶ್ರೀ ಪಾರ್ವತಿ ದೇವಿ ಸ್ತೋತ್ರ ಸುಳಾದಿ”ರಾಗ: ರೇವತಿ ಧ್ರುವತಾಳಉಮಾ ಕಾತ್ಯಾಯನಿ ಪಾರ್ವತಿ ಕಲ್ಯಾಣಿ |ಬೊಮ್ಮ ಭೃಕುಟಿ ಸಂಭೂತ ದೇವನ ರಾಣಿ |ಕಮ್ಮಗೊಲನ ಜನನಿ ದಾಕ್ಷಾಯಿಣಿ |ಸುಮನಸರಿಗೆ ಗತಿ ಕರುಣಾ […]
-
Guru Mahatme Suladi 2 – Vijayadasaru
ಶ್ರೀವಿಜಯದಾಸಾರ್ಯ ವಿರಚಿತ ಗುರುಮಹಾತ್ಮೆ ಸುಳಾದಿರಾಗ : ಪೂರ್ವಿಕಲ್ಯಾಣಿಧ್ರುವತಾಳಗುರು ಭಕುತಿ ಪ್ರಧಾನ ಸಾಧನಾಗುರು ಶುಶ್ರೂಷವೆ ಮಹಾ ಕರ್ಮನಾಶನಾಗುರು ಉಪದೇಶವೆ ಜ್ಞಾನಮಾರ್ಗಗುರು ಪ್ರಸಾದ ಲಿಂಗಭಂಗಕ್ಕೆ ಕಾರಣ ಭಕುತಿಗುರು ಪರಮಾನುಗ್ರಹ ಮಾಡಿದಡಂನಿರುತ ಪಾರವಾರ ತತ್ವ ಪ್ರಮೇಯಕರತಳದೊಳಗಿದ್ದ ತೆರದಿಂಅರುಹುವಾಗುವದು ಮಾನವಂಗೆಸ್ವರೂಪ ಯೋಗ್ಯತಾದನಿತು ಗುರುಭಕುತಿಗುರುಬಲ […]
