-
Anandateertharige – Dwadasha anuvada
Composer : Shri Bannanje Govindacharya [Kannada anuvada of Anandamukunda] ಓ ಸಂತಸದ ಸೆಲೆಯೇ ಬಿಡುಗಡೆಯ-ನೀವವನೆಓ ಅರಳುದಾವರೆಯ ಕಣ್ಗಳವನೆಆನಂದ ತೀರ್ಥರಿಗೆ ತುಂಬು ಸಂತಸವೆಂಬವರವಿತ್ತ ದೈವತವೇ ನಿನಗೆ ನಮನಂ || ೧ || ಬಗೆಯ ಸುಂದರಿಯನ್ನು ಎದೆಯಲ್ಲಿ ಹೊತ್ತವನೇಓಹೋ ಗೋವಿಂದನೇ ನಿನಗೆ ನಮನಂಆನಂದ ತೀರ್ಥರಿಗೆ ತುಂಬು ಸಂತಸವೆಂಬವರವಿತ್ತ ದೈವತವೇ ನಿನಗೆ ನಮನಂ || ೨ || ಚಂದಿರನ ಹೊತ್ತಿರುವ ನವಿಲ ಸೋಗೆಯ ತೊಟ್ಟುಜಗಕೆ ಸಂತಸವೀವ ನಿನಗೆ ನಮನಂಆನಂದ ತೀರ್ಥರಿಗೆ ತುಂಬು ಸಂತಸವೆಂಬವರವಿತ್ತ ದೈವತವೇ ನಿನಗೆ ನಮನಂ ||…
-
Narasimha stava – Shri Bannanje Govindacharya
ನರಸಿಂಹ ಸ್ತುತಿ – ಶ್ರೀ ಬನ್ನಂಜೆ ಗೋವಿಂದಾಚಾರ್ಯ ಮೊದಲಿಗೆ, ಯಜುರ್ವೇದೀಯ ಶಾಂತಿ ಮಂತ್ರದ ಪಡಿಯಚ್ಚಿನಂಥ ಶ್ಲೋಕ. ಅಸ್ಯ ಶ್ರೀ ನೃಸಿಂಹಾಷ್ಟಕಸ್ಯ ಸ್ತೋತ್ರಸ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯ ಋಷಿ: ಅಸ್ತು ಇತ್ಯಸ್ಯ ಪ್ರಥಮಸ್ಯ ಅನುಷ್ಟುಪ್ ಛಂದ:, ಸ್ಥಂಭಂ ಚ ಉಗ್ರಂ ಇತಿ ದ್ವಯೋ: ಸ್ರಗ್ಧರಾ ಛಂದ: . ಜ್ವಲತ್ಕನಕ ಇತ್ಯಸ್ಯ ಪೃಥ್ವೀ ಛಂದ:, ಜಗನ್ನಿಧಾನ ಇತ್ಯಸ್ಯ ಅನುಷ್ಟುಪ್ ಛಂದ:, ಯದುತ್ಸಂಗಾ ಇತ್ಯಸ್ಯಾ: ಶಿಖರಿಣೀ ವೃತ್ತಂ, ನರಕೇಸರಿಣಮಿತ್ಯಸ್ಯ ಆರ್ಯಾ ವೃತ್ತಂ. ಇಮಮಾಚಾರ್ಯೇತ್ಯಸ್ಯ ಅನುಷ್ಟುಪ್ ಛಂದ: , ರುದ್ರಾಂತರ್ಗತ, ಶ್ರೀ ಭಾರತೀ…
-
Dwadasha Stotram – Swajanodadhi
Composer : Shri Madhwacharya Lyrics acc to Shri Bannanje Govindacharya’s paata ಸ್ವಜನೋದಧಿ ಸಂವೃದ್ಧಿ ಪೂರ್ಣ ಚಂದ್ರೋ ಗುಣಾರ್ಣವಃ |ಅಮಂದಾನಂದ ಸಾಂದ್ರೋನಃ ಸದಾವ್ಯಾದಿಂದಿರಾ ಪತಿಃ ||೧|| ರಮಾ ಚಕೋರೀ ವಿಧವೇ ದುಷ್ಟ ಸರ್ಪೋದವಹ್ನಯೇ |ಸತ್ಪಾಂಥ ಜನಗೇಹಾಯ ನಮೋ ನಾರಾಯಣಾಯ ತೇ ||೨|| ಚಿದ ಚಿದ್ಭೇದಮ್ ಅಖಿಲಂ ವಿಧಾಯಾಧಾಯ ಭುಂಜತೇ |ಅವ್ಯಾಕೃತ ಗೃಹಸ್ಥಾಯ ರಮಾ ಪ್ರಣಯಿನೇ ನಮಃ ||೩|| ಅಮಂದ ಗುಣಸಾರೋಽಪಿ ಮಂದಹಾಸೇನ ವೀಕ್ಷಿತಃ |ನಿತ್ಯಮಿಂದಿರಯಾನಂದ ಸಾಂದ್ರೋ ಯೋ ನೌಮಿ ತಂ ಹರಿಮ್ ||೪|| ವಶೀ…
