Rudra / Shiva

  • Gangadhara deva

    Composer : Shri Pranesha dasaru ಗಂಗಾಧರದೇವ ಜಯಗೀಷವ್ಯಾ – |ನಂಗಾರಿ ಗಿರಿಜಾಧವ || ಪ ||ಮಂಗಳಪ್ರದನೆ ಅಮಂಗಳಶೀಲ ಭು – |ಜಂಗ ರೂಪದಿ ಪಾಂಡುರಂಗಘಾಸಿಗೆಯಾದ || ಅ.ಪ || ವೈಕಾರಿಕಾಹಂಕಾರ ತತ್ವದೊಡೆಯನಾಕುಮೊಗನ ಕುಮಾರ […]

  • Ambikapati shambho

    Composer : Shri Shyamasundara dasaru ಅಂಬಿಕಾ ಪತಿ ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ || ಭವಕಮಲ ಭವ ಭ್ರಕುಟ ಭವಹರನೆ ನೀಎನ್ನ, ಅವಗುಣಗಳೆಣಿಸದಿರು ಕವಿಗೇಯನೆ |ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ […]

  • Amba Ramana Shambho

    Composer : Shri Gurugovinda dasaru ಅಂಬಾ ರಮಣ ಶಂಭೋ- ಪಾಲಯ |ಬಿಂಬ ನೃಹರಿಪಾದ | ಬೆಂಬಿಡದಲೆ ಭಜಿಪ |ಶಂಭೋ ನಿನ್ನಯ ಚರಣಾಂಭೋಜ ವಂದಿಪೆ ||ಅ.ಪ.|| ವಾಸ ಮಶಣ | ವಿಭೂತಿ ಭೂಷನೆ ಈಶ […]

error: Content is protected !!