-
Arutiya belaga bannire
Composer : Shri Harapanahalli Bheemavva ಆರುತಿಯ ಬೆಳಗ ಬನ್ನಿರೆ ಪಾರ್ವತಿ ದೇವಿಯರಿಗೆಕೀರುತಿ ಕೊಂಡಾಡುತಲಿ ಪರ್ವತ ರಾಜನ ಮಗಳಿಗೆ ||ಪ|| ವಾಲೆ ಕಟ್ಠಣಿ ಚಿಂತಾಕು ಮ್ಯಾಲೆಸರಿಗೆ ಸರ ಮುತ್ತುಗಳುಕಾಲ ಗೆಜ್ಜೆ ಸರಪಳಿನಿಟ್ಟಫಾಲಾಕ್ಷನ ಮಡದಿಗೆ ||೧|| […]
-
Arogane Maadamma
Composer : Shri Harapanahalli Bheemavva ಆರೋಗಣೆ ಮಾಡಮ್ಮ ಮಂಗಳಗೌರಿಬೇಡಿಕೊಂಬೆನೆ ನಿನಗೆ |ಪ|ಬೇಡಿದಡಿಗೆ ಎಡೆ ಮಾಡಿ ತಂದಿಟ್ಟಿಹೆಜೋಡಿಸಿ ನಿನಗೆ ಕೈ ಮುಗಿವೆನೆ ಮಹಾತಾಯೆ ||ಅ.ಪ|| ನಂದಿವಾಹನನರ್ಧಾಂಗಿಯಪೂಜಿಸಿ ಗಂಧ ಕುಂಕುಮದಿಂದತಂದು ಕಸ್ತೂರಿ ಕಮಲದ ಪುಷ್ಪಗಳುಡಿಯತುಂಬಿ ನೈವೇದ್ಯವ […]