-
Kapadele Sakala
Composer : Shri Gopala dasaru ರಾಗ: ಆರಭಿ, ಆದಿತಾಳಕಾಪಾಡೆಲೆ ಸಕಲಾಪದ್ಹಾರಿಣಿ ।ಕೊಲ್ಹಾಪುರಗತ ಕಮಲೆ ॥ ಪ ॥ಈ ಪರಿ ಹರಿಯ ದಯಾಪಾತ್ರಳೆ ಶುಭನೂಪುರಾದಿ ಸುಕಲಾಪೆ ಶೋಭೆ ಭ್ರೂ-ಚಾಪ ಚಲನದಿಂದ ಪವಮಾನನಿ –ಗೆ ಪದದೇ […]
-
Shri Mahalakshmi Maatey
Composer : Shri Gopala dasaru ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣು ವಾ-ಮಾಂಕ ಸದನಿ [ಪ] ತಾಮರಸಾಸನ ವ್ಯೋಮಾಳಕ ಸುರ-ಸ್ತೋಮವಿನುತೆ ಹೇ ಸೋಮ ಸಹೋದರಿ [ಅ.ಪ] ಗುಣತ್ರಯಾತ್ಮಕ ಚೂಲಿಯನು ಅಲಂಕರಿಸಿವನಜಭವಾಂಡ ಪಾತ್ರೆಯನಲ್ಲಿರಿಸಿ […]
-
Komale Ramaa deviya
Composer : Shri Gopala dasaru ಕೋಮಲೆ ರಮಾದೇವಿಯ ನೋಡಬನ್ನಿರೇಕಮಲಾರಿ ಸಹೋದರಿಯನೀಗ ಬೇಡಬನ್ನಿರೇ ||ಪ|| ಇಂದುನಿಭದ ಸುಂದರಿಯರು ಬಂದು ನೋಡಿರೆಈ ಕುಂದರದನೆ ಮಂದರೋದ್ಧರನರ್ಧಾಂಗಿಯೇ ||೧|| ಭಕ್ತಿಯಿಂದ ಭಜಿಪರಿಗೆ ಮುಕ್ತಿ ಕೊಡುವಳೇಶಕ್ತಿ ಯುಕ್ತಿಗಳನೆ ಕೊಟ್ಟು ಅರ್ತಿ […]