-
Gopaladasara Apara gunastotra
Composer : Shri Ramakanta vittala ಗೋಪಾಲದಾಸರ ಅಪಾರ ಗುಣಸ್ತೋತ್ರತಾಪ ಪರಿಹರ ಸರ್ವ ಪಾಪಹರವೂ ||ಪ|| ಶ್ರೀಪತಿ ಹರಿಯ ಸಂ|ಪ್ರೀತಿ ಪಾತ್ರರು ಘನತಾಪಸಿ ಮುಕ್ತಿ ಕಲಾಪ ಯುಕ್ತಿಲಿ ಪೇಳ್ವ ||ಅ|| ಭಾಗವತೋತ್ತಮ | ರಾಗಿ […]
-
Hariye idu Sariye
Composer : Shri Narahari Teertharu Expln by Shri Kesava Rao Tadipatri ಹರಿಯೇ ಇದು ಸರಿಯೇಚರಣ ಸೇವಕನಲ್ಲಿ ಕರುಣೆ ಬಾರದ್ಯಾಕೆ ||ಪ|| ಪತಿತನೆಂದು ಶ್ರೀಪತಿ ರಕ್ಷಿಸದಿರೆವಿತತವಾಹುದೆ ನಿನ್ನ ಪತಿತ ಪಾವನ ಕೀರ್ತಿ […]
-
Narahari teertha yativarya
Composer : Shri Karpara Narahari dasaru ನರಹರಿ ತೀರ್ಥಯತಿವರ್ಯ ಇಷ್ಟೆಂದೊರ್ಣಿಸಲೊಶವೆ ನಿಮ್ಮಯ ದಿವ್ಯ ಚರಿಯ ||ಪ|| ಸುರವಿನುತ ಪದಹರುಷ ತೀರ್ಥರಕರಕಮಲ ಸಂಜಾತರೆನಿಸುತಧರೆಯೊಳಗೆ ಸಿರಿ ಸಹಿತರಾ ಮನಕರೆದು ಧರೆಸುರ ಜನಕೆ ತೋರಿದ ||ಅ.ಪ|| ಚರಿಸುತ […]