Author: Daasa

  • Vighnesha vighnesha

    Composer : Shri Gurugovinda dasaru ವಿಘ್ನೇಶ – ವಿಘ್ನೇಶ [ಪ]ಭಗ್ನ ಗೈಸಿ ದುರ್ ವಿಘ್ನಗಳನು ಹರಿಯಜ್ಞನಲ್ಲಿಮನ | ಲಗ್ನವ ಗೈವುದು [ಅ.ಪ] ನಭಕಭಿಮಾನಿಯೆ | ಪ್ರಭುಹರಿ ಭಜನೆಗೆಶುಭ ಅವಕಾಶದ | ವೈಭವ ಪ್ರದನೇ (೧) ಆದಿದೇವ ನಿನ | ಗಾದಿ ಪೂಜೆಯನುಮೋದದಿ ವಿಧಿಸುತ | ಸಾಧು ಜನೋದ್ಧಾರ (೨) ಸಂತತ ಸಂಗವ | ಸಂತತ ಕೊಡುತಲಿಪಂಥಾಬಿಧ ಹರಿ | ಚಿಂತೆಯಲಿರಿಸೋ (೩) ವಿಶ್ವಂಭರ ಗುರು | ಗೋವಿಂದ ವಿಠಲನವಿಶ್ವರೂಪ ಬಹು | ವಿಶ್ವಾಸಾರ್ಚಕ (೪) viGnESa…

  • Guruga dhanvantari

    Composer : Shri Prasanna Srinivasa dasaru ಗುರುಗ ಧನ್ವಂತರೀವರಾಹ ನರಹರಿ ನಿನ್ನಾ |ಚರಣಕೆರಗುವೆ ಎನ್ನ ಬಿನ್ನಪ ಕೇಳಿಪೊರೆ ಇವಳನ್ನಾ [ಪ] ಉದರ ಶೂಲಿ ಎನಲುವೈದ್ಯ ಪಂಡಿತರು,ಶಸ್ತ್ರ ಪ್ರಯೋಗಿಸಲಿಹರುಅವಶ್ಯ ಇಲ್ಲದಲೆ [೧] ಶಸ್ತ್ರದ ವೈಷಮ್ಯಬಾಧೆಗಳ ಕಳೆದುನಿತ್ರಾಣ ನರ ಉದರಮಾಂದ್ಯಗಳ ತಿದ್ದಿ ಕಾಪಾಡು [೨] ವಿಧಿತಾತ ಶ್ರೀ ಪ್ರಸನ್ನಶ್ರೀನಿವಾಸ ಘೃಣಿಯೇ,ನಿನ್ನ ದಯದಿಂದಲೇ ಜೀವರುನಮ್ಮೆಲ್ಲರ ಯೋಗ ಕ್ಷೇಮಗಳು [೩] guruga dhanvaMtarIvarAha narahari ninnA |caraNakeraguve enna binnapa kELipore ivaLannA [pa] udara SUli enaluvaidya paMDitaru,Sastra prayOgisaliharuavaSya…

  • Janma Saphalavayitu

    Composer : Shri Vadirajaru ರಾಗ: ಬೃಂದಾವನಸಾರಂಗ , ಆದಿತಾಳಜನ್ಮ ಸಫಲವಾಯಿತು ॥ ಪ ॥ನಮ್ಮ ಆದಿ ಅನಂತ ಜನಾರ್ದನನ ಕಂಡು ಎನ್ನ ॥ ಅ ಪ ॥ ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ – ।ಗಮ್ಯ ಗೋಚರನೆಂದು ಸ್ತುತಿ ಸುರರೇ ॥ಬ್ರಹ್ಮಾ ರುದ್ರಾದಿಗಳು ಇಂದ್ರ ಚಂದ್ರಾದಿಗಳು ।ನಿರ್ಮಲಾ ಮೂರುತಿ ನಿಮ್ಮ ನಿಜವ ತೋರಿದ ಮ್ಯಾಲೆ ॥ 1 ॥ ಚತುರಮುಖನು ಬಂದು ಪೃಥುವಿ ವಳಗೆ ನಿಂದೂ ।ಕ್ರತುಗಳ ಮಾಡಿ ಆಹುತಿ ಕೊಡಲು ಅರೆ ಘ್ರಾಸವಾ…

error: Content is protected !!