-
Yatiratanatimatiyutane
Composer : Shri Prasannavenkata dasaru Sri Satyabhinava TirtharuPeriod – 1673 – 1706ಸತ್ಯನಾಥಾಬ್ಧಿಸಂಭೂತ: ಸದ್ಗೋಗಣವಿಜೃಂಭಿತ: |ಸತ್ಯಾಭಿನವತೀರ್ಥೇಂದು ಸಂತಾಪಾನ್ ಹಂತು ಸಂತತಂ |satyanaathaabdhisambhUta: sadgOgaNavijRumbhita: |satyaabhinavatIrthEndu santaapaan hantu santatam |Aradhane: Jyeshta Shuddha ChaturdashiVrundavana : Nachiargudi or Nachiarkoil (TN) ಯತಿರತನತಿಮತಿಯುತನೆರತಿಪತಿಪಿತ ಸೇವಾರತನೆ ಮರುತಮತ ಭಕುತಿಪೂರಿತನೆನಾಥ ಸತ್ಯಾಭಿನವ ತೀರಥನೆ [ಪ] ಶ್ರುತಿ ಸ್ಮೃತಿ ಇತಿಹಾಸಾರ್ಥ ನೀಜ್ಞಾತತೆಗತಿ ಸಮರ್ಥಕ್ಷಿತಿಸತಿವಿತ್ತ ವಿರಹಿತನೆ ಮನ್ಮಥ ಜಿತಕಾಂತಿ ಶೋಭಿತನೆನೀತಿ ಚತುರತೆ ಸುವಿರತಿ ನಿಸ್ಸೀಮ ವಿಖ್ಯಾತ ರಘುಪತಿ ಅರ್ಚಕ ಪಥಗಮ್ಯಸತತ…
