-
Vratavanallade
Composer : Shri Modalkal Sheshadasaru ವ್ರತವನಲ್ಲದೆ ಅನುವ್ರತ ಮಾಡಬಹುದೇಶತಮುಖ ಸ್ಥಿತನಾದ ದಿವಿಜ ಪತಿಯ [ಪ] ದಾನಶೀಲನೆನಿಸಿ ವಿಬುಧರಿಗೆ ಮೃಷ್ಟಾನ್ನಪಾನಗಳುಂಬೋ ಪಂಕ್ತಿಯಲ್ಲಿ |ದೀನನೊಬ್ಬನು ಬರಲು ದೋಷಿಯಾದವನೆಂದುಆನನವ ತಿರುಹುವನೇ ಅವನಿಯೊಳಗೇ [೧] ಅನ್ನ ಕಾರಣವಾದ ಪರ್ಜನ್ಯದಿಂದಲಿ […]
