-
Bandu nodide yatiya
By Shri Vijayadasaru on Shri Padmanabha Tirtharu ಬಂದು ನೋಡಿದೆ ಯತಿಯ ಎನ್ನ ನೂರೊಂದು ಕುಲದ ಗತಿಯಕೊಡುವಾನಂದದಿಂದಲಿ ಸ್ತುತಿಯ , ಮಾಡಲು ಪೊಂದಿಸುವನು ಮತಿಯ |ಪ| ಮುನಿ ಕುಲೋತ್ತಮನ, ಉತ್ತಮ ಮನುಜರ ಮನೋಹರನಅನಿಮಿತ್ತ ಬಾಂಧವನ ಶುಭಕಾಯ ದಿನಕರ ತೇಜನನ ||೧|| ಪರವಾದಿಗಳ ಭಂಗನ ತನ್ನನು ಅರಿದವಗೊಲಿದವನಕರೆದವರಿಗೆ ವರನ ಸುರಿದು ಪೊರೆವ ಕರುಣಾ ಪಾಂಗನ ||೨|| ಮಂಡಲದೊಳು ದಿಟ್ಟ ದ್ವಾದಶ ಪುಂಡ್ರವ ರಚಿಸಿದನದಂಡ ಕಾಷ್ಟವ ಧರನ ಕಂಡೆ ಕಮಣ್ಡಲ ಉಳ್ಳ ಕರನ ||೩|| ಕಾಶಾಯ ಅಂಬರ ಧರನ…
