Tag: Vayu Suladi

  • Vayu Suladi – Sheshadasaru

    Raga: Mohana ಮೊದಲಕಲ್ಲು ಶೇಷದಾಸರ ರಚನೆಶ್ರೀವಾಯುದೇವರ ಸುಳಾದಿರಾಗ: ಮೋಹನ ಧ್ರುವತಾಳಘನ ದಯಾನಿಧಿಯಾದ ಪವನರಾಯನೆ ನಮೊಪುನರಪಿ ನಮೋ ನಿನ್ನ ಪಾದ ಸರಸಿರುಹಕೆಮಣಿದು ಬೇಡಿಕೊಂಬೆ ನೀನೇವೆ ಗತಿ ಎಂದುನಿನಗಿಂತ ಹಿತರಾರು ಜೀವನಕೆಸನಕಾದಿ ವಂದ್ಯನ ಆಜ್ಞಾದಿಂದಲಿ ಪರಮಅಣುಗಳಲ್ಲಿ ವ್ಯಾಪ್ತನಾಗಿ […]

  • Vayu Suladi – Kotiyadare

    Composer : Shri Vijayadasaru Expln by Shri Kesava Rao Tadipatri part 1 part2 ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಪ್ರಾಣದೇವರ ಸ್ತೋತ್ರ ಸುಳಾದಿರಾಗ: ಸಾವೇರಿ ಧ್ರುವತಾಳಕೋತಿಯಾದರೆ ಬಿಡೆನೋ ಬಲುಪರಿಭೂತಳದೊಳು ಪಾರ್ಯಾಡಲು […]

error: Content is protected !!