-
Varahadevara Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ) ವರಹದೇವರ ಸುಳಾದಿರಾಗ : ಕಲ್ಯಾಣಿ ಧ್ರುವತಾಳಹರಿಯ ಆಜ್ಞದಿಂದ ಈರೇಳು ಲೋಕವಸೃಜಿಸಿ ತಾ ಮನದಿಂದ ಕೆಲವು ಜನರುಗಳಥರವಲ್ಲ ಇದರಿಂದ ತನುವಿಂದ ಸೃಜಿಸುವ ಜ –ನರು ಬಹಳವಾಗಿ ಆಹರೆಂದುಹಿರಣ್ಯಗರ್ಭನು ಮನು ಮೊದಲಾದವರ ಸೃಜಿಸಿವರ ಬಹು ಸಂತತಿಂದ ಜಗವ ಪೂರೈಸೆನ್ನಧರಿಯು ನೀರೊಳು ಮುಣಗಿ ಪೋಯಿತೊ ನಾ ಹ್ಯಾಗೆಸೃಜಿಸು ಬಗೆ ಎನ್ನೆ ಬ್ರಹ್ಮನು ಚಿಂತಿಸೆವರಹ ರೂಪದಿ ನಾಸಾಪುಟದಿಂದ ಪುಟ್ಟಿದಂಥಪರ ವಾಸುದೇವವಿಟ್ಠಲ ಪರಗತಿ ಎನಗೆ || ೧ || ಮಟ್ಟತಾಳ ಸುರರು ನೋಡಲು ನೋಡೆ ವರಗಿರಿ ಎಂತಾಗೆತರಲು ಧರೆಯು ಪೋದ…
