Tag: Vandipenamma

  • Vandipenamma muddu sharade

    Composer: Shri Jagannatha dasaru ವಂದಿಪೆನಮ್ಮಾ ಮುದ್ದು ಶಾರದೆ ಶರ-ಚ್ಚಂದಿರವದನೆ ಶಾರದೆ ||ಪ|| ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿಕುಂದು ನೋಡದೆ ಶ್ರುತಿವಂದ್ಯೆ ಜ್ಞಾನವ ನೀಡೆ ||ಅ.ಪ|| ಸಿತಾಬ್ಜಾಸನೆ ಸುಖದಾಯಕಿ, ಸುರನಾಥಾರಾಧಿತೆ ವಿಶ್ವನಾಯಕೀವೀತದುರಿತೆ ಶಿವಮಾತೆ ಸದ್ಗುಣಮಣಿವ್ರಾತೆ ವೇದೋಪನಿಷದ್ಗೀತೆ ವಾಗ್ದೇವಿ ಮಾತೆ ||೧|| ಕೋಕಿಲವಾಣಿ ಕವಿಸೇವಿತೆ ಎನ್ನವಾಕು ಲಾಲಿಸೆ ಮುನಿವಂದಿತೆತೋಕನೆಂದು ಸುವಿವೇಕ ಬುದ್ಧಿಯನಿತ್ತುಸಾಕು ಸಜ್ಜನರನ್ನು ವಾಕು ಮನ್ನಿಸೆ ತಾಯೆ ||೨|| ಪಾತಕಿಗಳೊಡನಾಡಿ ನಾ ನಿನ್ನಪೂತಾಬ್ಜ ಪದ ಭಜಿಸದ್- ಹೋದೆ ನಾಪಾತಕವೆಣಿಸದೆ ಸೀತಾರಮಣ ಜಗ-ನಾಥವಿಟ್ಠಲನಂಘ್ರಿ ಗೀತಾಮೃತವನುಣಿಸು ||೩|| vaMdipenammA muddu SArade…

error: Content is protected !!