-
TeraLi podaru
Composer : Shri Varada vittala Shri Guru Jagannatha dasaru:1837 – 1918, Aradhane – Ashwija bahula Paadyaಗುರುಪೂರ್ವ ಜಗನ್ನಾಥದಾಸಸ್ಯಾಮಿತ ತೇಜಸ: |ತಸ್ಯಪಾದಾಬ್ಜ ಸಂಭೂತಾ: ರಜಾಂಸಿ ಶಿರಸಾವಹೇ |गुरुपूर्व जगन्नाथदासस्यामित तेजस: ।तस्यपादाब्ज संभूता: रजांसि शिरसावहे ।gurupoorva jagannaathadaasasyaamita tEjasa: |tasyapaadaabja sambhootaa: rajaamsi shirasaavahE | ತೆರಳಿ ಪೊದರು ಗುರುಜಗನ್ನಾಥ-ವಿಠಲಾಂಕಿತ ಗುರುವರ್ಯರು || ಪ || ಪರಮ ಭಕ್ತರಿಗೆಲ್ಲ ಗುರುರಾಘವೇಂದ್ರರ ಇರುವು ತೋರುತ || ಅ.ಪ || ದುರುಳ ಜನರಿಗೆ ಮರುಳುಗೊಳಿಸುತ…
