-
Teekarayara Pada sokida
Composer : Shri Vijayadasaru ಟೀಕಾರಾಯರ ಪಾದ ಸೋಕಿದ ಕೊನೆ ಧೂಳಿತಾಕಿದ ಮನುಜರಿಗೆ ||ಪ||ಕಾಕುಗೊಳಿಸುವ ಅನೇಕ ಪಪಂಗಳಬೀಕಿ ಬಿಸಾಡೋದು ತಾಕುವ ಮನುಜಗೆ || ಅ.ಪ || ಮಧ್ವಮತವೆಂಬೊ ದುಗ್ದಾಬ್ಧಿಯೊಳುಉದ್ಭವಿಸಿದ ಚಂದ್ರನೋ ||ಅದ್ವೈತ ಮತ ವಿಪಿನ ಭೇದನ ಕುಠಾರ |ವಿದ್ಯಾರಣ್ಯನ ಗರುವಕ್ಕೆ ಪರಿಹಾರ ||೧|| ತತ್ವ ನುಡಿಸಲು ತತ್ವ ಸುಧಾ ಭಾಷ್ಯ |ವಿಸ್ತರಿಸಿದ ಚಂದ್ರನೋ ||ಚಿತ್ತವಿಟ್ಟು ಮಾಡಿ ಟೀಕಾವನ್ನೆ ಬರೆದು ||ಸುತ್ತೇಳು ಜಗಕೆಲ್ಲ ಪ್ರಕಟಿಸಿ ಮೆರೆದಂಥ ||೨|| ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ |ಬಿಂದು ಮಾತ್ರದಿ ನೆನೆಯೆ ||ಮಂದ…
