-
Tatva suvvali – Dashavatara stotra
Composer : Shri Jagannatha dasaru ದಶಾವತಾರ ಸ್ತೋತ್ರ ವೇದತತಿಗಳನು ಕದ್ದೊಯ್ದವನ ಕೊಂದು ಪ್ರಳ –ಯೋದಧಿಯೊಳಗೆ ಚರಿಸಿದಿ | ಚರಿಸಿ ವೈವಸ್ವತನಕಾಯ್ದ ಮಹಮಹಿಮ ದಯವಾಗೋ || ೧ || || ೧೭೯ || ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿವೃಂದಾರಕರಿಗೆ ಅಮೃತವ | ಅಮೃತವನುಣಿಸಿದಇಂದಿರಾರಾಧ್ಯ ದಯವಾಗೋ || ೨ || || ೧೮೦ || ಸೋಮಪನ ನುಡಿ ಕೇಳಿ ಹೇಮಾಂಬಕನ ಕೊಂದಿಭೂಮಿಯ ನೆಗಹಿದಿ ದಾಡಿಂದ | ದಾಡಿಂದ ನೆಗಹಿದಸ್ವಾಮಿ ಭೂವರಹ ದಯವಾಗೋ || ೩ || || ೧೮೧…
