-
Tarale Ranne – Rugmini Parvati samvada
Composer: Shri Purandara dasaru Expln by Shri Kesava Rao Tadipatri ತರಳೆ ರನ್ನೆ ಕಪ್ಪು ಮೈಯವ ಏತರ ಚೆಲುವನೆಕರಿಯ ಜಡೆಯ ಜೋಗಿಗಿಂತ ಉತ್ತಮನಲ್ಲವೆ೧: ಜಲಧಿಯೊಳು ವಾಸವೇನು ಮನೆಗಳಿಲ್ಲವೆಲಲನೆ ಕೇಳು ಕಾಡಿಗಿಂತ ಲೇಸು ಅಲ್ಲವೆ೨: ಮಂದರ ಗಿರಿ ಯನ್ನು ಪೊತ್ತುದು ಏನು ಚಂದವೆಕಂದನೊಯಿದು ಅಡವಿಯೊಳಿಡುವುದಾವ ನ್ಯಾಯವೆ೩: ಮಣ್ಣ ನಗೆದು ಬೇರ ಮೆಲುವುದೇನು ಸ್ವಾದುವೆತನ್ನ ಕರದಿ ಕಪಾಲ ಪಿಡಿವುದ್ಯಾವ ನ್ಯಾಯವೆ೪: ಮುತ್ತಿನ ಹಾರವಿರಲು ಕರುಳ ಮಾಲೆ ಚಂದವೆನಿತ್ಯ ರುಣ್ಡ ಮಾಲೆ ಧರಿಸೋದದು ನ್ಯಾಯವೆ೫: ಗಿಡ್ಡನಾಗಿ ಬೆಳೆದು ಅಳೆವುದೇನು…
