Tag: Suryantargata Narayana

  • Suryantargata Narayana

    Composer: Shrinidhi vittala ಶ್ರೀ ದೀಪದ ಅಣ್ಣಯ್ಯಾಚಾರ್ಯರ ಕೃತಿ(ಶ್ರೀನಿಧಿವಿಠಲ ಅಂಕಿತ )ರಾಗ: ಪೂರ್ವಿಕಲ್ಯಾಣಿ ಆದಿತಾಳ ಸೂರ್ಯಾಂತರ್ಗತ ನಾರಾಯಣ । ಪಾಹಿಆರ್ಯಮೂರುತಿ ಪಂಚಪ್ರಾಣ ॥ ಪ ॥ಭಾರ್ಯಳಿಂದೊಡಗೂಡಿ ಸರ್ವಜೀವರೊಳಿದ್ದುವೀರ್ಯ ಕೊಡುತಲಿರ್ದ ಶರ್ವಾದಿವಂದ್ಯ ॥ ಅ ಪ ॥ ದ್ರುಪದನ ಸುತೆ ನಿನ್ನ ಕರೆಯೆ । ಅಂದುಕೃಪಣವತ್ಸಲ ಶೀರೆ ಮಳೆಯೇ ।ಅಪರಿಮಿತವು ನೀರ ಸುರಿಯೆ । ಸ್ವಾಮಿಕುಪಿತ ದೈತ್ಯರ ಗರ್ವ ಮುರಿಯೇ ॥ಜಪಿಸೋ ಜನರ ವಿಪತ್ತು ಕಳೆದೆಈ ಪರಿಯ ದೇವರನೆಲ್ಲಿ ಕಾಣೆನೊತಪನಕೋಟಿಪ್ರಕಾಶ ಬಲ ಉಳ್ಳಕಪಿಲರೂಪನೆ ಜ್ಞಾನದಾಯಕ ॥ 1 ॥…

error: Content is protected !!