Tag: Subbaraya shubha kaya

  • Subbaraya shubha kaya

    Composer: Shri Vijaya dasaru on Shri Skanda ಸುಬ್ಬರಾಯ ಶುಭ ಕಾಯಸುಬ್ಬರಾಯ ನಿಜ ಕಾಯಂಗಜ ನೀನೆ ||ನಿಬ್ಬರ ಮಹಿಮಾ ಮಹಾಂಬುಧಿ ಸ್ಕಂದಾ ||ಪ|| ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು |ಮಾರಾ ಸಾಂಬಾ |ಸಾರಿದೆ ನಿನ್ನವತಾರ ಮೂಲರೂಪ |ಸಾರಿ ಸಾರಿಗೆ ಸಂಸಾರಕೆ ಮನ ವಿ |ಸ್ತಾರವಾಗದಂತೆಹಾರಿಸದರ ವ್ಯಾಪಾರ ಗುಣ ಪಾರಾವಾರಾ ||೧|| ಮಾಡುವೆ ವಂದನೆ ಸತತ | ಸಜ್ಜನರೊಳ |ಗಾಡಿಸು ಭಕ್ತ ಪ್ರೀತಾ | ಪಾಡಿದವರ ಕಾ |ಪಾಡುವ ರತಿ-ಪತಿ |ಈಡಾರು ನಿನಗೀ…

error: Content is protected !!