Tag: Soma Shiva

  • Soma Shiva Sharva Bhava

    Composer : Shri Jagannatha dasaru ಸೋಮಶಿವ ಶರ್ವ ಭವ ಶಿತಿಕಂಠ ನಿನ್ನಪದತಾಮರಸ ಯುಗ್ಮಗಳಿಗ್ ಆನಮಿಸುವೆ [ಪ] ಕಾಮಹರ ಕೈಲಾಸ ಹೇಮಗಿರಿಯಾವಾಸರಾಮನಾಮವ ಭಜಿಪ ಉಮೆಯರಸ ಶಂಭೋ [ಅ] ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೊವಿತ್ತಪತಿ ಸಖ ವಿನಾಯಕರ ಜನಕಭೃತ್ಯವರ್ಗಕೆ ಬಾಹಪಮೃತ್ಯು ಕಳೆದು ಸಂಪತ್ತು ಪಾಲಿಸುವುದು ನಿವೃತ್ತಿ ಸಂಗಮಪ [೧] ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿತೋಪಲೋಪಮ ಕಂಠ ಚಾಪಪಾಣೀಶ್ರೀ ಪತಿಯ ಶ್ರೀನಾಭಿ ಕೂಪಸಂಭವ ತನಯನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ [೨] ಭಸಿತ ಭೂಷಿತ ಡಮರು ತಿಸುಳಗೈಯನೆ ಶಂಭೋಕಿಸಲಯೋಪಮ…

error: Content is protected !!