Tag: Smariso sarvada hariya

  • Smariso sarvada hariya

    Composer : Shri Purandara dasaru ಸ್ಮರಿಸೊ ಸರ್ವದ ಹರಿಯ |ಪ|ಸುರವರ ಧೊರೆಯ ಕರುಣಾನಿಧಿಯ |ಅ.ಪ| ಮುನಿಜನ ವಂದ್ಯನ ಮನಸಿಜನಯ್ಯನಮನದಲಿ ಅನುದಿನ ನೆನೆಯೊ ಹರಿಯ ||೧|| ನಂದನ ಕಂದನ ಇಂದಿರೆ ಅರಸನಮಂದರೋಧ್ಧರನ ಚಂದದಿಂದಲಿ ಹರಿಯ […]

error: Content is protected !!