-
Rathavanerida Raghavendra – Satata margadi
Composer : Shri Gopala dasaru ರಥವನೇರಿದ ರಾಘವೇಂದ್ರ ಸದ್ಗುಣಸಾಂದ್ರಸತತ ಮಾರ್ಗದಿ ಸಂತತ ಸೇವಿಪರಿಗೆಅತಿ ಹಿತದಲಿ ಮನೋರಥವ ನೀಡುವೆನೆಂದು || ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿನುತಿಸುತ ಪರಿಪರಿ ನತರಾಗಿಹರಿಗೆಗತಿ […]
-
Pahi narasimha priya
Composer : Shri Prasanna Srinivasa dasaru ಪಾಹಿ ಶ್ರೀ ನರಸಿಂಹ ಪ್ರಿಯ –ಶನೈಶ್ಚರನೆ ನಮೋ ಸಂತತ |ಪಾಹಿ ನಮೋ ಗ್ರಹರಾಜಶೌರಿ –ಮಹೇಶ್ವರನೇ ಕೃಪಾಕರ || ಪ || ಪೃಥ್ವೀ ತತ್ತ್ವಾಭಿಮಾನಿಯೇ ನಮೋ –ಕರ್ಮಪನು […]
-
Madhwantargata Vedavyasa – Jagannatha dasaru
ಮಧ್ವಾಂತರ್ಗತ ವೇದವ್ಯಾಸ ಮಮಹೃದ್ವನರುಹ ಸನ್ನಿವಾಸ [ಪ] ಸದ್ವಿದ್ಯಾ ಕೊಡು ಶ್ರೀ ಕೃಷ್ಣ ದ್ವೈಪಾಯನ ಚಿದಚಿದ್ವಿಲಕ್ಷಣ ತ್ವತ್ಪಾದ ದ್ವಯಾಬ್ಜವ ತೋರೊ [ಅ] ಬಾದರಾಯಣ ಬಹುರೂಪಾ ಸನಕಾದಿ ಸನ್ನುತ ಧರ್ಮಯೂಪಾವೇದೋದ್ಧಾರ ದನಾದಿ ಕರ್ತ ಪೂರ್ಣಬೋಧ ಸದ್ಗುರು-ವರಾರಾಧಿತ ಪದಯುಗಮೇದಿನಿಯೊಳಾನೋರ್ವ […]