-
Rangavalida guru rayara
Composer : Shri Shyamasundara dasaru ರಂಗವಲಿದ ಗುರುರಾಯರ ನೀ ನೋಡೋ |ಅಂತರಂಗದಿ ಪಾಡೋ [ಪ] ಭಂಗ ಬಡಿಪ ದುರಿತಂಗಳ ಈಡ್ಯಾಡೋಸತ್ ಸಂಗವ ಬೇಡೋ [ಅ.ಪ] ಹಿಂದೆ ಮೂರೊಂದವತಾರ ಧರಿಸಿದಾತಇದು ಹಿರಿಯರ ಮಾತ |ಬಂದ […]
-
Madhwa Mathada siddhantada
Composer : Shri Purandara dasaru ಮಧ್ವಮತದ ಸಿದ್ಧಾಂತದ ಪದ್ಧತಿ |ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ || ಪ || ಶ್ರೀಮನ್ | ಹರಿ ಸರ್ವೋತ್ತಮನಹುದೆಂಬೊ ಜ್ಞಾನವ |ತಾರತಮ್ಯದಿಂದ ತಿಳಿಸೊ ಮಾರ್ಗವ ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು […]
-
Jagannathadasara Stotra Suladi – Shyamasundara dasaru
ಶ್ರೀ ಜಗನ್ನಾಥದಾಸರಾಯರ ಸ್ತೋತ್ರಸುಳಾದಿರಾಗ: ಹಂಸಧ್ವನಿ ಧ್ರುವತಾಳಪೊಂದಿ ಭಜಿಸು ಸತತ ಒಂದೇ ಮನದಿ ಸ್ಥಂಭಮಂದಿರ ಮಾನವಿ ದಾಸಾರ್ಯರಮಂದ ಮಾನವ ಕೇಳೋ ವಂದಿಸಿ ಸೇವಿಪರಬಂಧನ ಪರಿಹರಿಸಿ ಮನದಭೀಷ್ಟತಂದು ಕೊಡುವದಕ್ಕೆ ಮಂದಾರ ಕುಜದಂತೆಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊಛಂದಾಗಿ ಇವರು ದಯದಿ […]