-
Ninna darushanake
Composer : Shri Vijaya dasaru ನಿನ್ನ ದರುಶನಕೆ ಬಂದವನಲ್ಲವೊ,ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ, ಮಹಾ ||ಪ|| ಎಲ್ಲಿ ನೋಡಲು ನೀನೆ ವ್ಯಾಪ್ತನಾಗಿರಲಿಕ್ಕೆಇಲ್ಲಿಗೆ ಬಾಹ ಕಾರಣವಾಹುದೊ,ಸೊಲ್ಲಿಗೆ ಕಂಭದೊಳು ತೋರಿದ ಮಹಾಮಹಿಮಅಲ್ಲಿ ಇಲ್ಲೇನಯ್ಯ ಬಲ್ಲ […]
-
Hari ninna kruna
Composer : Shri Varadesha vittala ಹರಿ ನಿನ್ನ ಕರುಣವಿರಾಲಾವ ಭಯವುಸ್ಮರಣಿ ಮಾತ್ರದಿ ಸಕಲ ದುರಿತಗಳ ಪರಿಹರಿಪ [ಪ] ಸಣ್ಣ ವಯದಲಿ ಶ್ರೀ ಜಗನ್ನಾಥ ದಾಸಾರ್ಯಬನ್ನ ಬಡುತಿರೆ ವ್ಯಾಧಿ ಪೀಡೆಯಿಂದಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ […]
-
Tatva suvvali – Brahma devara stuti
Composer : Shri Jagannatha dasaru ಶ್ರೀ ಬ್ರಹ್ಮದೇವರ ಸ್ತುತಿ ಸತ್ಯಲೋಕವೆ ಸದನ ತತ್ವಾಭಿಮಾನಿಗಳು ಭೃತ್ಯರೆನಿಸುವರು ಮಹಲಕ್ಷ್ಮೀ |ಮಹಲಕ್ಷ್ಮಿ ಜನನಿ ಪುರುಷೋತ್ತಮನೆ ಜನಕನೆನಿಸುವ || ೯೮ || ಚತುರದಶ ಲೋಕಾಧಿ ಪತಿಯೆನಿಪ ನಿನಗೆ ಸರಸ್ವತಿಯು […]
