-
Shrimad rama padarchaka
Composer : Shri Karpara narahari dasaru ಶ್ರೀಮದ್ರಾಮ ಪದಾರ್ಚಕ ನಿರ್ಜಿತಕಾಮ ಸುಗುಣ ಧಾಮ ನಮೋ |ಮಾಮವನುತ ಜನಕಾಮಿತ ಫಲದಜಿತಾಮಿತ್ರಾಖ್ಯ ಮುನೀಂದ್ರ ನಮೋ || ೧ || ನಂದತೀರ್ಥ ವಂಶೋದ್ಭವ ಗುರುವಿಬುಧೇಂದ್ರ ಕುಮಾರ ಯತೀಂದ್ರ ನಮೋ |ಇಂದು ಮೌಳಿ ಭೂ ವೃಂದಾರಕಭವ ಬಂಧ ವಿಮೋಚಕ ನಮೋ ನಮೋ || ೨ || ಭೂತನಾಥ ಪುರುಹೂತ ಮುಖಸುರವ್ರಾತ ವಿನುತ ತೇ ನಮೋ ನಮೋ |ವಾತ ಮತಾಂಬುಧಿ ಶೀತ ಕಿರಣಪ್ರಖ್ಯಾತ ಜಿತಾಹಿತ ಪಾಲಯ ಮಾಂ || ೩ || ಶರಣಾಗತ…
