Tag: Shri Ramadevara suladi

  • Shri Ramadevara suladi – Sutta virajanadi

    Composer : Shri Vijaya dasaru ಶ್ರೀವಿಜಯದಾಸಾರ್ಯ ವಿರಚಿತಶ್ರೀರಾಮದೇವರ ಸುಳಾದಿ(ತಾತ್ಪರ್ಯ ನಿರ್ಣಯದ ಆಕರಕ್ಕೆ ಅನುವಾದರಾಮಾಯಣದ ಸಂಗ್ರಹ ರೂಪವನ್ನುಈ ಸುಳಾದಿಯಲ್ಲಿ ಕಾಣುತ್ತೇವೆ.)ರಾಗ: ಮಧ್ಯಮಾವತಿಧ್ರುವತಾಳ ಸುತ್ತ ವಿರಜಾನದಿ ರತ್ನಮಯದ ಏಳುಸುತ್ತಿನ ಕೋಟಿ ಪಚ್ಚ ಮುತ್ತು ವೈಢೂರ್ಯದಿಂದಕೆತ್ತಿದ ಪಲಿಗೆ ಕಾಳಗತ್ತಲೆ ಹರಿಸುವಎತ್ತಿದ ಸೂರ್ಯಪಾನ ಪತಾಕಿಗಳ ಗಲಭೆಎತ್ತ ನೋಡಿದರತ್ತ ನೃತ್ಯ ಗೀತ ವಾದ್ಯಇತ್ತಂಡದಲಿ ನಿಂದಾ ಬೆತ್ತದವರ ಸೊಲ್ಲುಹತ್ತು ದಿಕ್ಕುಗಳಂಜಿಸುತಲಿಪ್ಪ ತೆರದಿಚತುರ ದಿಕ್ಕಿನಲ್ಲಿ ಉತ್ತರಾದಿ ನಾಲ್ಕುತತ್ಥಳಿಸುವ ದ್ವಾರಾ ಉತ್ತಮ ಸರೋವರಮತ್ತೆ ಆನಂದವನ ಅತ್ತಲತ್ತಲಾಡುವಸತ್ವ ಶರೀರಗಳು ಉತ್ತಮಾಂಗಗಳೆ ತೂ –ಗುತ್ತ ಸ್ವ ಇಚ್ಛೆಯಲ್ಲಿಯಿಂದಾನಿತ್ಯ ಕ್ರೀಡೆಯಲ್ಲಿ ಭರಿತವಾಗಿಪ್ಪರುಸತ್ಯವಲ್ಲದೆ…

  • Shri Ramadevara suladi – Raja rajaramani

    Composer : Shri Vijaya dasaru ಶ್ರೀವಿಜಯದಾಸಾರ್ಯ ವಿರಚಿತಶ್ರೀರಾಮದೇವರ ಸುಳಾದಿರಾಗ: ಮಧ್ಯಮಾವತಿಧ್ರುವತಾಳ ರಾಜ ರಾಜರಮಣಿ ರಾಜಶೇಖರ ವಿನುತಾರಾಜ ತೇಜೋನಿಧಿ ರಾಜಾಧೀಶರಾಜಹಂಸಾ ನಯನಾ ರಾಜಶೇಖರ ವಿ –ರಾಜಿತ ಕೀರ್ತಿ ಗಜರಾಜವರದಾರಾಜವದನಾ ರಿಪುರಾಜ ಮಸ್ತಕಶೂಲಾರಾಜರಾಜೋತ್ತುಮ ರಾಜವಿನುತಾರಾಜೀವದೊಳಗಿದ್ದ ರಾಜೀವನ ಪುಟ್ಟಿಸಿದರಾಜಮಾರ್ತಾಂಡ ದ್ವಿಜರಾಜಗಮನಾರಾಜ ರಾಜರು ನಿನ್ನ ರಾಜಿಸುವ ಚರಣಾ –ರಾಜೀವದಲ್ಲಿ ವಾಲಗ ಮಾಳ್ಪರುರಾಜ ರಾಜಾಗ್ರಣ್ಯ ರಾಜಾಭಿಷೇಕಕ್ಕೆರಾಜ ನೀನಲ್ಲದೆ ರಾಜರುಂಟೇರಾಜಗಂಭೀರ ಅಪರಾಜಿತನಾಮ ನಮ್ಮ ವಿಜಯವಿಟ್ಠಲ ರಂಗ –ರಾಜ ಸಮುದ್ರರಾಜ ಶಯನನೆ || ೧ || ಮಟ್ಟತಾಳ ದಶಶಿರನೆಂಬುವನು ಅಸಮ ವೀರನಾಗಿಬಿಸನಿಧಿ ಮಧ್ಯದಲ್ಲಿ ತ್ರಿದಶರ ಶೆರೆಯಿಡಲುದಶದಿಕ್ಕಿನ…

error: Content is protected !!