-
Shri Ramadevara stotra suladi – Gopaladasaru
ಶ್ರೀಗೋಪಾಲದಾಸಾರ್ಯ ವಿರಚಿತಶ್ರೀರಾಮದೇವರ ಸ್ತೋತ್ರ ಸುಳಾದಿರಾಗ: ನೀಲಾಂಬರಿಧ್ರುವತಾಳ ತರಣಿ ಕುಲೋತ್ಪನ್ನ ತಪುತ ಕಾಂಚನವರ್ನಾಪರಮ ಮಂಗಳಮೂರ್ತಿ ಪಾವನ್ನ ಸೂಕೀರ್ತಿಕ್ಷರ ಅಕ್ಷರರಿಂದ ವಂದಿತ ವ್ಯಾಪುತಶರಣ ಜನರ ಪಾಲಾ ಶತಆನಂದ ಜನಕಪರಿಪೂರ್ಣ ಗುಣಭರಿತಾ ವರಜ್ಞಾನಪ್ರದಾತಾಅರಿತು ಫಲವ ತ್ರಿವಿಧರಿಗೆ ಇಪ್ಪುವದಾತಧರೆ ಈರೇಳು ರಕ್ಷಕ ಧರ್ಮ ಪ್ರತಿಪಾಲಕಸರಿಯಿಲ್ಲದ ದೇವ ಸರ್ವೋತ್ತಮದುರುಳ ಜನ ಮರ್ದನ ದುಃಖಾದಿಗಳ ದೂರಾತರುಣಿಯಿಂದ ಬೆರೆದು ವರಗಳ ನೀವುತನಿರುತದಿ ನಮ್ಮ ವಸುಧೇಂದ್ರ ಮುನಿಯ ಚಲ್ವಕರಕಮಲದಲಿ ನಿಂದು ಮೆರೆವ ದಾತಾಪರಮ ದಯಾಳು ರಾಮ ಗೋಪಾಲವಿಟ್ಠಲ ನಿನ್ನದರುಶನವೆ ಇಂದಿನ ದಿನವೆ ಸುದಿನವು || ೧ || ಮಟ್ಟತಾಳ…
