Tag: Satyakama Gurugala

  • Satyakama Gurugala

    Composer : Shri Venkata Ankita dasaru Shri Satyakama tIrtharu – 1785-1793puNyadina – puShya bahuLa ShaShThiVrundavana – AtakUrusatyakAmArNavOdBataH SrImatsatyEShTa sadguru : |satAM ciMtAmaNiriva ciMtitArthapradOrBuvi ||ಸತ್ಯಕಾಮಾರ್ಣವೋದ್ಭತಃ ಶ್ರೀಮತ್ಸತ್ಯೇಷ್ಟ ಸದ್ಗುರು : |ಸತಾಂ ಚಿಂತಾಮಣಿರಿವ ಚಿಂತಿತಾರ್ಥಪ್ರದೋರ್ಭುವಿ || ಸತ್ಯಕಾಮಗುರುಗಳ ನೋಡೆಸದ್ವರಗಳ ಬೇಡೆ ||ಪ|| ನಿತ್ಯಾನಿತ್ಯಾತ್ಮಕವೆಂಬ ಈ ಜಗಕೆಸತ್ಯ ಹರಿವಾಯುಗಳೆಂಬಂಥಶ್ರುತ್ಯರ್ಥ ಸರಥಕ್ಕೆ ಸಾರಥಿಗಳಾಗಿ ಮೆರೆವರಿವರು [೧] ವರ ವೈಷ್ಣವಾಗ್ರಣಿ ಸಮೀರಮತ ವಿರೋಧಿ ಮೇಘಕೆದೂರವೋಡಿಸುವೋ ಝಂಝೂ-ಮಾರುತೋಪಮ ಮಹಿಮರಿವರು [೨] ಸಾಸಿರಾಖ್ಯ ಮೊದಲು ಬ್ರ-ಹ್ಮೇಶ್ವರಿಗಸಾಧ್ಯ ವೆಂಕಟದಾಸಭಾವ…

error: Content is protected !!