Tag: Sarvasarabhoktha suladi

  • Sarvasarabhoktha suladi – Vijayadasaru

    ಸರ್ವಸಾರಭೋಕ್ತ ಸುಳಾದಿರಾಗ: ಪಂತುವರಾಳಿ ಧ್ರುವತಾಳ ಪುಣ್ಯವೆ ಪೋಯಿತೆಂಬ ನುಡಿಸಲ್ಲಾ ಎಲೊ ನಲ್ಲಾಪುಣ್ಯವೆಂಬೊದು ಎಂತೊ ತಿಳಿಯದಯ್ಯಾಪುಣ್ಯ ಪೋಗುವದೆಂತೊ ಆವಾಗಕಣ್ಣಿಗೆ ಕಾಣಿಸದು ಶಬ್ದಮಾತ್ರಇನ್ನಿತು ಪುಣ್ಯವೆಲ್ಲ ಜ್ಞಾನಕಾರ್ಯವು ಮತ್ತೆಘನ್ನ ಪಾಪಗಳು ಅಜ್ಞಾನ ಕಾರ್ಯಅನ್ನಂತ ಕಾಲಕ್ಕೆ ದ್ವಿವಿಧ ರೂಪಕೆ ನೋಡೆಉನ್ನತವಾಗಿ ನೀನೆ ಸರ್ವದಲ್ಲಿಬನ್ನ ಬಡಿಸುವ ಅಜ್ಞಾನ ಜ್ಞಾನಕ್ಕೆ ಸಂ –ಪನ್ನ ನಿರ್ದೋಷ ಮೂರ್ತಿ ನೀನೆ ವಿಷಯಾಇನ್ನಿತಾಗಿರಲಿಕ್ಕೆ ಮಾಡಿದಾ ಪುಣ್ಯಮುನ್ನೆ ಪೋಯಿತೆಂಬ ವಿನೋದವೆಇನ್ನು ನಾನೇನೆಂಬೆ ಈ ಮಾತಿಗೆ ಪ್ರ –ಸನ್ನ ವದನಾಂಭೋಜ ವಿಮಲ ನಯನಾಅನ್ಯ ಜನರಿಂದ ಪಾಪ ಪುಣ್ಯವೆ ತಂದುಉಣ್ಣಿಪದಾಗುವದೆ ವಿಚಾರಿಸೇಜನ್ಮಾದಿಗಳು ನಿನ್ನ ಅಧೀನವಾಗಿರಲೂಇನ್ನೇನೊ…

error: Content is protected !!