Tag: Sadashiva

  • Besaradendu Sadashivanenni

    Composer : Shri Prasannavenkata dasaru ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ [ಪ] ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ [೧] ಕರ್ಪರ ಭಾಂಡ ಕಂದರ್ಪಹರೆನ್ನಿಸರ್ಪ ಭೂಷಣ ಸುಖ ದರ್ಪಣನೆನ್ನಿಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ [೨] ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ [೩] ದುರ್ದನುಜಾಸುರ ಮರ್ದಕನೆನ್ನಿಕಪರ್ದಿ ಕೃಪಾಲತೆ ವರ್ಧಕನೆನ್ನಿಶರಣು ಸುರಾರ್ಚಿತ ಚರಣನೆ ಎನ್ನಿಪರಾಮ ಭಕ್ತರನು ಪೊರೆಯುವನೆನ್ನಿ [೪] ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿದಕ್ಷನ ಯಜ್ಞ ವೀಶಿಕ್ಷಕನೆನ್ನಿಪಕ್ಷಿಗಮನ ಭಟ…

error: Content is protected !!