Tag: Prarthana Suladi – Gopala dasaru

  • Prarthana Suladi – Gopala dasaru

    ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿರಾಗ ನೀಲಾಂಬರಿಧ್ರುವತಾಳಏಸೇಸು ಜನ್ಮಂಗಳು ಎನಗೆ ಬಂದು ಪೋದವುನಾಶವಾಗಲಿಲ್ಲ ಮನದ ಆಶೆಬೇಸರವಾಗಲಿಲ್ಲ ವಿಷಯಂಗಳಿಂದ ಬುದ್ಧಿಸಾಸಿರದೊಳಗೊಂದು ಪಾಲಾದರುನಾಶ ಗೈಸಿತು ಹೀಗೆ ನಾನಾ ಹಿಂದಿನ ಜನ್ಮಈ ಶರೀರವು ಧರಿಸಿ ಇಲ್ಲೆ ಬಂದೆಭೂಸುರರ ಜನ್ಮದಿ ಬಂದೆ ಬಹು ಸುಕೃತರಾಶಿ ಪುಣ್ಯಗಳು ಕೆಡಲಾಗಿವಾಸೆ ಮತ್ತೇನಿದಕೆ ಬಾಳಿದದಕೆ ವಿಷಯರಾಶಿ ಘಳಿಸಿ ಉಂಡದ್ದೆ ಮಹಾಫಲವೇದೇಶ ಕಾಲ ನೋಡಲು ಅನುಕೂಲವಾಗಿಹದುವಾಸುದೇವನೆ ನಿನ್ನ ಇಚ್ಛೆ ಒಂದೇಏಸು ಮಾತು ನಾನು ಆಡಿದರೇನು ನಿನ್ನದಾಸರ ದಾಸತನ ಉಂಟಾಗಿತ್ತೆಈ ಸಮಯವೆ ನೋಡು ಎನ್ನ ಉದ್ಧರಿಸಲಿದೋಷರಹಿತ ಜ್ಞಾನಾನಂದಪೂರ್ಣಲೇಶವಾದರು ಎನಗೆ ನಿನ್ನ…

error: Content is protected !!