-
Poshisu ennaya
Composer : Shri Shyamasundara dasaru on Modalkal Sheshadasaru ಪೋಷಿಸು ಎನ್ನಯ ದೋಷಗಳೆಣಿಸದೆ ದಾಸರಾಯ |ಶೇಷ ನಾಮಕನೆ ವಿಶೇಷ ಜ್ಞಾನವನೀಯೋ ದಾಸರಾಯ |ಅ.ಪ| ಸಂತತ ಕರಪಿಡಿ ಸಂತರೊಡೆಯ ಗುರು ದಾಸರಾಯ |ಸಂತೋಷ ತೀರ್ಥರ ಅಂತಃಕರಣ ಪಾತ್ರ ದಾಸರಾಯ |ಚಿಂತಿಪ ಜನರಿಗೆ ಚಿಂತಾಮಣಿಯು ನೀನೆ ದಾಸರಾಯ |ಚಿಂತರಹಿತ ವರ ಚಿಂತರವೇಲಿವಾಸ ದಾಸರಾಯ |೧| ಕುಂಭಿಣಿ ದೇವಿ ಕದಂಬ ಸಂಸೇವಿತ ದಾಸರಾಯ |ಬೆಂಬಿಡದಲೆ ಮನದ ಹಂಬಲ ಪೂರೈಸು ದಾಸರಾಯ |ನಂಬಿದ ದ್ವಿಜರಿಗೆ ಶಂಬು ಗಿರಿಯಲ್ಲಿ ದಾಸರಾಯ |ಬಾಂಬೊಳೆ ತೋರಿಸಿ…
