-
Poojisuvene Tulasi
Composer : Shri Amba bai ಪೂಜಿಸುವೆನೆ ತುಳಸಿ ನಿನ್ನ ಬೇಗ ಸಲಹೆ ನೀ ||ಪ||ಜಾಜಿ ಮಲ್ಲಿಗೆ ಕುಸುಮದಿಂದ ಪೂಜೆಗೈಯ್ಯವೆ ||ಅ.ಪ|| ಧ್ಯಾನ ಆವಾಹನೆಯಿಂದ ಶ್ರೀ ವರನ ಸಹನಾನಾ ಮಂಗಳ ದ್ರವ್ಯದಿ ನಾನು ಪೂಜಿಪೆ ||೧|| ವೃಂದಾವನದಿ ಮೆರೆಯುವವಳೆ ಸುಂದರಾಂಗಿಯೆನಂದ ಕಂದಗೆ ಮಾಲೆಯವಳೆ ಇಂದು ಕರುಣಿಸೆ ||೨|| ಗೋಪಾಲಕೃಷ್ಣ ವಿಠ್ಠಲನ ರೂಪ ತೋರೆ ನೀಶ್ರೀಪತಿಯ ಪಾದ ತೋರಿ ಕಾಪಾಡೆ ದೇವಿ ||೩|| pUjisuvene tuLasi ninna bEga salahe nI ||pa||jAji mallige kusumadiMda pUjegaiyyuve ||a.pa||…
