Tag: Panchapranagnihotra suladi – Sriguruvina nenedu

  • Panchapranagnihotra suladi – Sriguruvina nenedu

    ಪಂಚಪ್ರಾಣಾಗ್ನಿಹೋತ್ರ ಸುಳಾದಿರಾಗ: ಮುಖಾರಿ ಧ್ರುವತಾಳಶ್ರೀಗುರುವಿನ ನೆನೆದು ನಿರ್ಮಳನಾಗಿ ಸರ್ವ –ಯಾಗ ಭೋಕ್ತನಾದ ನಾರಾಯಣಗೆಬಾಗಿ ಭಕುತಿಯಿಂದ ಚಿಂತಿಸಿ ಹೃದಯದಲ್ಲಿಆಗಮ ಸ್ತುತಿಯಿಂದ ವಿಹಿತ ತಿಳಿದೂಭೋಗಗಳೆಲ್ಲ ಸರ್ವಯಾಗಗಳೆಂದು ಲೇ –ಸಾಗಿ ಸಂಚರಿಪದು ಸತತವಾಗಿಈ ಗಾತ್ರದಲ್ಲಿ ಪಂಚ ಪ್ರಾಣ ಯಜ್ಞ ಸ್ಥಳಗಳುಭಾಗಂಗಳುಂಟು ಒಂದೊಂದು ಕಡೆಮೊಗದಲ್ಲಿ ಪ್ರಾಣನೆಂಬೊ ಹೋತ್ರನು ವಾಸ –ವಾಗಿಪ್ಪಪಾನ ದೆಶೆಯಿಂದ ಉದ್ಗಾತ್ರನಾಗಿಪ್ಪ ಯಜಮಾನ –ನಾಗಿಪ್ಪ ವ್ಯಾನನೆಂಬುವನು ನಾಭಿಯಲ್ಲಿವೇಗ ಕಂಠದಲ್ಲಿ ಉದಾನನೆಂಬೋಽಧ್ವರಿಯಪೂಗರ್ಭನಾಮಕ ಸಮಾನ ಸರ್ವಾಂಗದಲ್ಲಿಈ ಗಣಿತದೈವರು ಪ್ರಾಣ ರೂಪಗಳಿಂದಯಾಗದಧಿಕಾರಿಗಳ ದೇಹದೊಳಗೆಯೋಗಿಜನನುತ ವಿಜಯವಿಟ್ಠಲರೇಯಭಾಗ ಮಾಡಿ ಕೊಡುವ ಉಂಡ ಪದಾರ್ಥವ || ೧ || ಮಟ್ಟತಾಳ…

error: Content is protected !!