-
Nodu Nodu Teekarayara
Composer : Shri Vyasatatvajnaru ನೋಡು ನೋಡು ಟೀಕಾರಾಯರ, ಜಯರಾಯರಮಾಡು ವಂದನೆಗಳ ಬೇಡು ವರಗಳನ್ನು ||ಪ|| ದುರ್ಮಾಯಿ ಮತಗಳ ಮರ್ಮ ಭೇದಿಸಿ ಸುಧಾನಿರ್ಮಾಣ ಮಾಡಿದ ಸನ್ಮಾನ್ಯರ ||೧|| ಲಲಿತೋಧ್ರ್ವ ಪುಂಡ್ರ ಶ್ರೀ ತುಲಸೀ ಭೂಷಿತ ಕರ್ಣವಿಲಸಿತ ಕಾಶಾಯಧಾರ್ಯರ ||೨|| ಯಾವಾಗಲೂ ವಾಸುದೇವವಿಠಲನ್ನಸೇವಿಸಿ ಭಜಿಸುವರ ಗುರುವರ ||೩|| nODu nODu TIkArAyara, jayarAyaramADu vaMdanegaLa bEDu varagaLannu ||pa|| durmAyi matagaLa marma BEdisi sudhAnirmANa mADida sanmAnyara ||1|| lalitOdhrva puMDra SrI tulasI BUShita karNavilasita…
