-
Nodide naa dhanya
Composer : Shri Pranesha dasaru Shri Madhava Tirtharu – 1333-1349 AD –Direct desciple of Shri Acharya Madhwaru..sAdhitAkhilasattattvam bAdhitAkhiladurmatam |bodhitAkhilasanmArgaM mAdhavAkhyayatiM bhaje ||ಸಾಧಿತಾಖಿಲಸತ್ತತ್ವಂ ಬಾಧಿತಾಖಿಲದುರ್ಮತಂ |ಬೋಧಿತಾಖಿಲಸನ್ಮಾರ್ಗ ಮಾಧವಾಖ್ಯ ಯತಿಂ ಭಜೇ |साधिताखिलसत्तत्वम् बाधिताखिलदुर्मतम्।बोधिताखिलसन्मार्गं माधवाख्ययतिं भजे॥VRINDAVANA – MANURU (near Gulbarga)Aradhane : BHADRAPADA AMAVASYA ನೋಡಿದೆ ನಾ ಧನ್ಯನಿಂದಿಗೆ |ನೋಡಿದೆ ಗುರು ಮಾಧವತೀರ್ಥರವೃಂದಾವನವನು || ಪ || ಗಂಗೆಗೇನು ಪ್ರಯೋಜನ ವಿಳೆಯೊಳಗೆ ಬಾಹದಕೆ |ಪಿಂಗಳಗೇನು ಜ್ಞಾನಿಗಳಗೇನು |ತುಂಗ ಮಹಿಮೆಯಿಂದ…
