-
Ninna angaladolage
Composer : Shri Vittalesha ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ |ಘನ್ನ ಶ್ರೀ ಗುರು ರಾಘವೇಂದ್ರ ಸಂಪನ್ನ || ಪ ||ಶ್ರೀ ರಾಘವೇಂದ್ರ, ಗುರು ರಾಘವೇಂದ್ರಯತಿ ರಾಘವೇಂದ್ರ, ಮುನಿ ರಾಘವೇಂದ್ರ || ವರುಷ ವರುಷಕೆ ನಿನ್ನ ದರುಷನವ ದಯ ಮಾಡೋ |ದುರಿತ ನಾಶನಗೈದು ಪರಿಶುದ್ಧ ಗೊಳಿಸೋ |ಅರಿತು ಅರಿಯದೆ ಗೈದ ಪಾಪ ಕರ್ಮವ ಕಳೆದು |ನಿರುತ ಶ್ರೀ ಹರಿ ಕೃಪೆಗೆ ಪಾತ್ರನೆಂದೆನಿಸೊ || ೧ || ನಿನ್ನ ಭಕುತರ ಪಾದ ರಜದೊಳಗೆ ಜೋಡಿಸೊ |ನಿನ್ನ ಗುಣ…
