Tag: Neene Dayasampannano

  • Neene Dayasampannano

    Composer: Shri Purandara dasaru ಶ್ರೀ ಪುರಂದರದಾಸರ ಕೃತಿರಾಗ: ತೋಡಿ ಆದಿತಾಳ ನೀನೇ ದಯಾಸಂಪನ್ನನೋ , ಕಾವೇರಿರಂಗ ।ನೀನೇ ಬ್ರಹ್ಮಾದಿ ವಂದ್ಯನೋ ॥ ಪ ॥ ಬಂಧುಗಳೆಲ್ಲರ ಮುಂದಾ ದ್ರುಪದನ ।ನಂದನೆಯೆಳೆ ತಂದು ಸೀರೆಯ ಸೆಳೆವಾಗ ॥ಬಂಧು ಕೃಷ್ಣ ಸಲಹೆಂದರೆ ಅಕ್ಷಯ – ।ವೆಂದು ಕಾಯ್ದ ಗೋವಿಂದನು ನೀನೇ ॥ 1 ॥ ನಿಂದಿತ ಕರ್ಮವನೊಂದುಳಿಯದೆ ಬೇ – ।ಕೆಂದು ಮಾಡಿದನಂದಜಮಿಳನು ॥ಕಂದ ನಾರಗ ಎಂದರೆ ಮುಕುತಿಯ ।ಕುಂದದೆಯಿತ್ತ ಮುಕುಂದನು ನೀನೇ ॥ 2 ॥ ಮತ್ತಗಜವ…

error: Content is protected !!