Tag: Narayana ninna

  • Narayana ninna

    Composer: Shri Purandara dasaru ನಾರಾಯಣ ನಿನ್ನ ನಾಮದ ಸ್ಮರಣೆಯಸಾರಾಮೃತವು ಎನ್ನ ನಾಲಿಗೆಗೆ ಬರಲಿ || ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿಎಷ್ಟಾದರೂ ಮತಿಗೆಟ್ಟು ಇರಲಿಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವಅಷ್ಟಾಕ್ಷರ ಮಹಾ ಮಂತ್ರದ ನಾಮವ ||೧|| ಸಂತತ ಹರಿ ನಿನ್ನ ಸಾಸಿರ ನಾಮವಅಂತರಂಗದ ಒಳಗಿರಿಸಿಎಂತೋ ಪುರಂದರ ವಿಠಲ ರಾಯನಅಂತ್ಯ ಕಾಲದಲ್ಲಿ ಚಿಂತಿಸೋ ಹಾಂಗೆ ||೨|| nArAyaNa ninna nAmada smaraNeyasArAmRutavu enna nAligege barali || kaShTadallirali utkRuShTadalliralieShTAdarU matigeTTu iralikRuShNa kRuShNa eMdu SiShTaru pELuvaaShTAkShara mahA maMtrada…

error: Content is protected !!