-
Namo namo narayana
Composer : Shri Vijayadasaru Expln by Shri Kesava Rao Tadipatri ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣನಮೋ ಬಾದರಾಯಣ ನರನ ಪ್ರಾಣ ||ಪ|| ಶಿವನ ಮೋದದಲಿ ಪಡೆದೆಶಿವರೂಪದಲಿ ನಿಂದೆಶಿವನೊಳಗೆ ಏರಿದೆ ಶಿವನಿಗೊಲಿದೆಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆಶಿವನ ಮಗನಾ ಪಡೆದೆ ಶಿವನ ಕಾಯ್ದೆ (೧) ಶಿವಗೆ ಸಹಾಯಕನಾದೆ ಶಿವನ ಕಂಗಡಿಸಿದೆಶಿವನ ಧನುವನು ಮುರಿದೆ ಶಿವನೊಲಿಸಿದೆಶಿವನ ಜಡ ಮಾಡಿದೆಶಿವನ ಒಡನೆ ಬಂದೆ ಶಿವಮುನಿಗೆಉಣಿಸಿದೇ ಕೇಶವನೆನಿಸಿದೇ (೨) ಶಿವನ ಜಡೆಯೊಳಗಿದ್ದಶಿವಗಂಗೆಯ ಪೆತ್ತೆಶಿವನ ಕೊಡಲಿ ಕಾದಿದವನ ಭಾವಶಿವ…
