Tag: Nambelo pada

  • Nambelo pada

    Composer : Shri Tande Shripati vittala on Shri Shripati vittala dasaru ನಂಬೆಲೋ ಪಾದ ಪೊಂದಲೋ | ಮನದ |ಹಂಬಲ ನೀಡುವ ಶ್ರೀಪತಿ ದಾಸರ || ಪ || ಶ್ರೀನಿಕೇತನ ಧಾರುಣೀಪತಿ ದಶರಥ |ಕ್ಷೋಣಿಪ ಜಾತ ವಿಠ್ಠಲ ದಾಸರ |ಮೇಣು ಕಾರುಣ್ಯವ ಪಡೆದು ಧರೆಯೊಳು | ಮ |ದ್ದಾನೆಯಂತೆ ಸಂಚಾರ ಮಾಡುವರನ್ನ || ೧ || ವೇದಗಿರೀಂದ್ರ ಧಾರುಣಿ ಪಾಲಕ ಬಾಲಾ |ಮೇದಿನಿ ಬೇಡಿದ ಬುಧ ರಾಮ |ಯಾದವ ಸರ್ವಜ್ಞ ಹಯಮೊಗನಾದ |ಅನಾದಿ ಮೂರುತಿಯ…

error: Content is protected !!