-
Nadedu barayya krishna
Composer: Shri Harapanahalli Bheemavva ನಡೆದು ಬಾರಯ್ಯ ಕೃಷ್ಣ ನಡೆದು [ಪ] ಪಕ್ಷಿವಾಹನ ಪರ ಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗರಕ್ಷಿಸುವಾತನೆಂದು ವಕ್ಷ ಸ್ಥಳದಿ ಶ್ರೀಮಾ-ಲಕ್ಷ್ಮಿ ಧರಿಸಿ ಪಾಂಡು ಪಕ್ಷನೆನಿಸಿ ನೀ ಪ-ರೀಕ್ಷಕನುಳುಹಿ-ದಂತಕ್ಷದಿನೋಡುತಧೋಕ್ಷಜ ಹರಿಯೆ (೧) […]