Tag: Naanena Madideno

  • Naanena Madideno rangayya

    Composer: Shri Purandara dasaru ನಾನೇನ ಮಾಡಿದೆನೋ ರಂಗಯ್ಯನಾನೇನ ಮಾಡಿದೆನೋ ರಂಗಯ್ಯ ರಂಗನೀ ಎನ್ನ ಕಾಯಬೇಕೋ ||ಪ|| ಮಾನಾಭಿಮಾನವು ನಿನ್ನದು ಎನಗೇನುದೀನರಕ್ಷಕ ತಿರುಪತಿಯ ವೆಂಕಟರಮಣ ||ಅ.ಪ|| ರಕ್ಕಸ ಸೂದನನೇ ಕೇಳು ಧ್ರುವರಾಯ ಚಿಕ್ಕವನಲ್ಲವೇನೋಉಕ್ಕಿ ಈಬರುವ ಕರ್ಮ ಮಾಡಿದ ಅಜಮಿಳನಿಮ್ಮಕ್ಕನ ಮಗನೇನೋ ||೧|| ಕರೀರಾಜ ಕರೆಸಿದನೇ ದ್ರೌಪದಿ ದೇವಿಬರೆದೋಲೆ ಕಳುಹಿದಳೇಹರುಷದಿಂದಲಿ ಋಷಿಪತ್ನಿಯ ಶಾಪವಪರಿಹರಿಸಿದೆಯಲ್ಲೋ ||೨|| ಮುಪ್ಪಿಡಿ ಅವಲಕ್ಕಿಯ ತಂದವನಿಗೆಒಪ್ಪುವಂತೆ ಕೊಡಲಿಲ್ಲವೇಸರ್ಪಶಯನ ಶ್ರೀಪುರಂದರ ವಿಠ್ಠಲಅಪ್ರಮೇಯ ಕಾಯೋ ||೩|| nAnEna mADidenO raMgayyanAnEna mADidenO raMgayya raMganI enna kAyabEkO ||pa||…

error: Content is protected !!